ದಿನಾಂಕ 20-03-2016 ಭಾನುವಾರ ರಂದು

ಹಾವೇರಿ ಜಿಲ್ಲೆ,   ಬ್ಯಾಡಗಿ ನಗರದಲ್ಲಿ

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ

ಬ್ಯಾಡಗಿ ತಾಲ್ಲೂಕು ಘಟಕ ಮತ್ತು ಶಹರ  ಇವರ ಸಹಯೋಗದಲ್ಲಿ  

ಸಮಾಜದ ಬೄಹತ್ ಸಮಾವೇಶ

ಮತ್ತು ನೂತನವಾಗಿ ಆಯ್ಕೆಯಾದ

ರಾಜ್ಯ ಸಂಘದ ಪದಾಧಿಕಾರಿಗಳಿಗೆ ಮತ್ತು

ಸ್ಥಳೀಯ ಸಂಘ ಸಂಸ್ಥೆಗಳಿಗೆ

ನೂತನವಾಗಿ ಆಯ್ಕೆಯಾದ ಚುನಾಯಿತ ಸದಸ್ಯರುಗಳಿಗೆ

"ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರ"

 ಕಾರ್ಯಕ್ರಮವನ್ನು

ದಿನಾಂಕ 20-03-2016 ಭಾನುವಾರ ರಂದು ಬೆಳಗ್ಗೆ 10:30ಕ್ಕೆ.

"ಶ್ರೀ ವೀರಭದ್ರೇಶ್ವರ ಕಲ್ಯಾಣ ಮಂಟಪ, ಬ್ಯಾಡಗಿ,"

ಕಾರ್ಯಕ್ರಮ ಏರ್ಪಡಿಸಲಾಗಿದೆ.

ಆದ ಕಾರಣ ಸಮಾಜ ಬಾಂಧವರು ಹೆಚ್ಚಿನ್ ಸಂಖ್ಯೆಯಲ್ಲಿ

ಭಾಗವಹಿಸಬೇಕಾಗಿ ಕೋರಲಾಗಿದೆ.

Go to top