ಚಿತ್ರದುರ್ಗ ಜಿಲ್ಲಾ  ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಮೊಳಕಾಲ್ಮುರು  ತಾಲ್ಲೂಕು ಘಟಕ

ಇವರ ಸಂಯುಕ್ತಾಶ್ರಯದಲ್ಲಿ   ದಿನಾಂಕ 26-06-2016 ನೇ ಭಾನುವಾರ ಚಿತ್ರದುರ್ಗ ಜಿಲ್ಲಾ, 

ಎಸ್. ಎಸ್ . ಎಲ್. ಸಿ.  ಮತ್ತು  ಪಿ .ಯು. ಸಿ. ವಿದ್ಯಾಥಿಗಳಿಗೆ "2015-2016 ಪ್ರತಿಭಾ ಪುರಸ್ಕಾರ"

ಮತ್ತು ನೂತನ ಜನ ಪ್ರತಿನಿಧಿಗಳಿಗೆ ಸನ್ಮಾನ   ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.  ಆದ ಕಾರಣ ಸಮಾಜ ಬಾಂಧವರು

ಹೆಚ್ಚನ ಸಂಖ್ಯೆಯಲ್ಲಿ  ಭಾಗವಹಿಸಬೇಕಾಗಿ ಕೋರಲಾಗಿದೆ. 

ಸ್ಥಳ: ಶ್ರೀ ಪರಮೇಶ್ವರಸ್ವಾಮಿ  ಮಠ,  ದೇವಸಮುದ್ರ,  ರಾಂಪುರ, 

ಮೊಳಕಾಲ್ಮುರು  ತಾಲ್ಲೂಕು,ಚಿತ್ರದುರ್ಗ ಜಿಲ್ಲಾ 

ಹೆಚ್ಚಿನ ಮಾಹಿತಿಗಾಗಿ : 8150938244, 9538834094, 9590337749, 

9945189410,  9481418439, 9900780047.

Go to top