ಗದಗ ಜಿಲ್ಲೆಯಲ್ಲಿ ದಿನಾಂಕ 14-12-2016ರಂದು 
 
ವೀರಶೈವ ಪಂಚಮಸಾಲಿ ಸಂಘ,ಜಿಲ್ಲಾ ಘಟಕ ಗದಗ

ಹಾಗೂ
ವೀರಶೈವ ಲಿಂಗಾಯತ ನೌಕರರ ಸಹಕಾರಿ ಪತ್ತಿನ ಸಂಘ ನಿ, ಗದಗ ,
 
ಇವುಗಳ ಸಂಯುಕ್ತ ಆಶ್ರಯದಲ್ಲಿ
 
ಗದಗ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾವೇಶ ಮತ್ತು

ವೀರಶೈವ ಲಿಂಗಾಯತ ನೌಕರರ ಸಹಕಾರಿ ಪತ್ತಿನ ಸಂಘ ನಿ, ಗದಗ

ಇದರ ಉದ್ಘಾಟನಾ ಸಮಾರಂಭ ಹಾಗೂ
ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ೧೯೩ನೇ ವಿಜಯೋತ್ಸವ
 
ದಿನಾಂಕ ೧೪-೧೨-೨೦೧೬ನೇ  ಬುದವಾರ ಬೆಳಿಗ್ಗೆ  ೧೧-೧೫ಗಂಟೆಗೆ,
 
ಸ್ಥಳ : ಜಗದ್ಗುರು ಪಂಚಾಚಾರ್ಯ ಮಾಂಗಲ್ಯ ಮಂದಿರ, ಗದಗ
 
ಸಂಪರ್ಕಕ್ಕಾಗಿ :
ಎಸ್.ವ್ಹಿ. ನೆಗಲಿ ಸಂಸ್ಥಾಪಕ ಕಾರ್ಯದರ್ಶಿಗಳು, ರಾಜ್ಯ ಘಟಕ, ಮೊ : ೯೭೪೨೦೦೨೬೯೫.
ಆರ್.ಬಿ. ಹಕ್ಕಂಡಿ, ಉಪಾಧ್ಯಕ್ಷರು, ಸಹಕಾರಿ ಸಂಘ, ಮೊ: ೯೯೦೦೧೬೪೭೨೫.
ಅಮರೇಶ್ವರ ಗುಂಡಪ್ಪ ಭೂದಿಹಾಳ : ಮೊ: ೯೯೦೧೭೭೬೫೦೮.

ಶೇಖಣ್ಣ ವೀರಪ್ಪ ಕನ್ಯಾಳ : ೯೮೮೬೮೪೯೮೩೨.

Go to top