ಹರ ಶ್ರಾವಣ
ಹರಶ್ರಾವಣ : ಹರಪೀಠಾಧ್ಯಕ್ಷ ಲಿಂಗೈಕ್ಯ ಶ್ರೀ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದದೊಂದಿಗೆ
ಯೋಗಸಿಂಹಾಸನಾಧೀಶ್ವರ,ಹರಪೀಠಾಧ್ಯಕ್ಷ, ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಸೋಮನಗೌಡ ಮಾಲಿ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ
ಹರಶ್ರಾವಣವನ್ನು ವಿವಿಧ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಹರ ಶ್ರಾವಣ ಪ್ರವಾಸದ ವೇಳಾಪಟ್ಟಿ ಕೆಳಗಿನಂತಿದೆ
ಜುಲೈ ಕಾರ್ಯಕ್ರಮ :
• ಜುಲೈ 27 – ಚಿತ್ರದುರ್ಗ ಜಿಲ್ಲೆ
• ಜುಲೈ 28– ಹರಿಹರ ಪೀಠ
• ಜುಲೈ 29 – ಚಿಕ್ಕೋಡಿ ಜಿಲ್ಲೆ
• ಜುಲೈ 30 ,31 - ಬೆಳಗಾವಿ ಜಿಲ್ಲೆ
ಆಗಸ್ಟ್ ಕಾರ್ಯಕ್ರಮ
• ಆಗಸ್ಟ್ 1 – ಮೈಸೂರು ಜಿಲ್ಲೆ
• ಆಗಸ್ಟ್ 2-3-ಚಾಮರಾಜನಗರ ಜಿಲ್ಲೆ
• ಆಗಸ್ಟ್ 4-5 – ಗದಗ ಜಿಲ್ಲೆ
• ಆಗಸ್ಟ್ 6 -7 - ಕೊಪ್ಪಳ ಜಿಲ್ಲೆ
• ಆಗಸ್ಟ್ 8 - 9 - ಹಾವೇರಿ ಜಿಲ್ಲೆ
• ಆಗಸ್ಟ್ 10 - ಹರಪಠ ಹರಿಹರ
• ಆಗಸ್ಟ್ 11,12 – ಧಾರವಾಡ ಜಿಲ್ಲೆ
• ಆಗಸ್ಟ್ 13 – ತುಂಗಭದ್ರೆಗೆ ಬಾಗೀನ ಹರಿಹರ
• ಆಗಸ್ಟ್ 14,15 – ಬೆಂಗಳೂರು
• ಆಗಸ್ಟ್ 16 – ಬಾಗಲಕೋಟೆ ಜಿಲ್ಲೆ
• ಆಗಸ್ಟ್ 17 – ವಿಜಯನಗರ ಜಿಲ್ಲೆ
• ಆಗಷ್ಟ್ 18 - ಯಾದಗಿರಿ ಜಿಲ್ಲೆ
• ಆಗಸ್ಟ್ 19,– ರಾಯಚೂರು ಜಿಲ್ಲೆ
• ಆಗಷ್ಟ -20 -ಬಳ್ಳಾರಿ ಜಿಲ್ಲೆ
• ಆಗಸ್ಟ್ 21,22 – ದಾವಣಗೆರೆ ಜಿಲ್ಲೆ
• ಆಗಸ್ಟ್ 23 – ಹರಪೀಠ ಹರಿಹರ
• ಆಗಷ್ಟ್ 25 - ಶಿವಮೊಗ್ಗ ಜಿಲ್ಲೆ
• ಆಗಷ್ಟ 26 27-ವಿಜಯಪುರ ಜಿಲ್ಲೆ
ಸದ್ಭಕ್ತರ ಗಮನಕ್ಕೆ : ವಿವಿಧ ಹಳ್ಳಿ,ಹೋಬಳಿ,ತಾಲ್ಲೂಕು ಹಾಗೂ ಜಿಲ್ಲೆಯ ಸದ್ಭಕ್ತರ ಮಹಾಮನೆಯಲ್ಲಿ ಇಷ್ಟಲಿಂಗ ಮಹಾಪೂಜೆ,ಇಷ್ಟಲಿಂಗ ದೀಕ್ಷೆ, ಪಾದಪೂಜೆ,ಸತ್ಸಂಗ,ಸಂಘಟನೆ ಹಾಗೂ ಚಿಂತನ ಮಂಥನ ನೆರವೇರಿಸಲಿದ್ದಾರೆ.
ಸದ್ಭಕ್ತರು ಮುಂಚಿತವಾಗಿ ಜಿಲ್ಲಾಧ್ಯಕ್ಷರಿಗೆ ಸಂಪರ್ಕಿಸಿದರೆ,ತಮ್ಮ ಮಹಾಮನೆಗೂ ಜಗದ್ಗುರು ಮಹಾಸನ್ನಿಧಿಯವರು ಪಾದಾರ್ಪಣೆ ಮಾಡುವರು.
ಆಯೋಜಕರು: ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ,ಹರಿಹರ. ರಾಜ್ಯ ಘಟಕ,ಜಿಲ್ಲಾ ಘಟಕ,ತಾಲ್ಲೂಕು ಘಟಕ,ಗ್ರಾಮ ಘಟಕ,ಮಹಿಳಾ ಘಟಕ,ಯುವ ಘಟಕ,ನೌಕರ ಘಟಕ,ಹರಸೇನೆ,ಹರ ಸೇವಾ ಸಂಘ,
ವಿಶೇಷ ಸೂಚನೆ: ಪ್ರತಿಯೊಂದು ಜಿಲ್ಲೆಯ ಕಾರ್ಯಕ್ರಮಗಳ ವಿವರವನ್ನು ಸಿದ್ಧಪಡಿಸಿ, ಪ್ರತ್ಯೇಕವಾಗಿ ಪ್ರಕಟಿಸಲಾಗುತ್ತದೆ.
********************************************