ಕೊಪ್ಪಳ ಜಿಲ್ಲೆಯ ಕಾರಟಗಿ ತಾಲ್ಲೂಕು ಕೇಂದ್ರದಲ್ಲಿ ಪಂಚಮಸಾಲಿ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ ಪ್ರತಿಭಾ ಪುರಸ್ಕಾರ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಪಾವನ ಸಾನಿದ್ಯ ವಹಿಸಿದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು,ರಾಜ್ಯಾಧ್ಯಕ್ಷ ಶ್ರೀ ಸೋಮನಗೌಡ ಮಾಲಿ ಪಾಟೀಲರು,ಸಚಿವರಾದ ಶ್ರೀ ಶಿವರಾಜ ತಂಗಡಗಿಯವರು,ಮಾಜಿ ಸಂಸದರಾದ ಶ್ರೀ ಶಿವರಾಮೇಗೌಡರು,ಶ್ರೀ ಕರಡಿ ಸಂಗಣ್ಣನವರು,ಖ್ಯಾತ ವೈದ್ಯರಾದ ಶ್ರೀ ಡಾ.ಬಸವರಾಜ ಕ್ಯಾವಟರ ಅವರು,ಜಿಲ್ಲಾಧ್ಯಕ್ಷರಾದ ಬಸನಗೌಡ ತೊಂಡಿಯಾಳ,ಧರ್ಮದರ್ಶಿಗಳಾದ ಶ್ರೀ ಎಸ್ಎಸ್ ಪಾಟೀಲರು,ಶ್ರೀ ಕಳಕನಗೌಡ ಪಾಟೀಲರು ಮುಂತಾದವರು ಉಪಸ್ಥಿತರಿದ್ದರು.