ದಾವಣಗೆರೆ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ  “ಪಂಚಮಸಾಲಿ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ” 

     ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ದಾವಣಗೆರೆ ಜಿಲ್ಲಾ ಘಟಕದ ವತಿಯಿಂದ 2023ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಯಲ್ಲಿ ಅತಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ದಾವಣಗೆರೆ ಜಿಲ್ಲೆಯ ಪಂಚಮಸಾಲಿ ಸಮಾಜದ ವಿದ್ಯಾರ್ಥಿ/ವಿದ್ಯಾರ್ಥಿನಿಗಳಿಂದ “ಸ್ವಾಭಿಮಾನ ಪ್ರತಿಭಾ ಪುರಸ್ಕಾರ”ಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.. ಶೇಕಡಾ 90 ಕ್ಕಿಂತಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳು ದಾವಣಗೆರೆ ಜಿಲ್ಲಾ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಕಛೇರಿ ನಂ : 477, 1ನೇ ಮಹಡಿ, 5ನೇ ಮುಖ್ಯ ರಸ್ತೆ, 7ನೇ ಕ್ರಾಸ್, ಚೇತನಾ ಹೋಟೆಲ್ ರಸ್ತೆ, ಪಿ.ಜೆ. ಬಡಾವಣೆ, ದಾವಣಗೆರೆ. ಕಛೇರಿಯಲ್ಲಿ ಅಥವಾ ಸಮಾಜದ ಅಂತರ್ಜಾಲವಾದ ವೆಬ್‌ಸೈಟ್ www.panchamasali.org ನಲ್ಲಿ ಅರ್ಜಿಯನ್ನು ಪಡೆದು, ಅರ್ಜಿಯಲ್ಲಿ ಕೇಳಿರುವ ಅಗತ್ಯ ಮಾಹಿತಿಗಳೊಂದಿಗೆ ಮೇಲ್ಕಂಡ ಕಛೇರಿಗಳಿಗೆ ದಿನಾಂಕ : 25-05-2024 ರೊಳಗಾಗಿ ಸಲ್ಲಿಸತಕ್ಕದ್ದು ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

– ಹೆಚಿನ ಮಾಹಿತಿಗೆ :-  ಸಮಾಜದ ಕಛೇರಿ : (08192) 222008 

ಶ್ರೀ ಎಸ್. ಸಿ. ಕಾಶಿನಾಥ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾವಣಗೆರೆ ಜಿಲ್ಲಾ ಘಟಕ -9448533713.

ಶ್ರೀ ಎಂ. ದೊಡ್ಡಪ್ಪ ಜಿಲ್ಲಾ ಉಪಾಧ್ಯಕ್ಷರು ದಾವಣಗೆರೆ ಜಿಲ್ಲಾ ಘಟಕ -9448155159

ಶ್ರೀ ವಾಣಿ ಶಿವಣ್ಣನವರು ಜಿಲ್ಲಾ ಉಪಾಧ್ಯಕ್ಷರು ದಾವಣಗೆರೆ ಜಿಲ್ಲಾ ಘಟಕ -9880088996

ಶ್ರೀ ಅಂದನೂರು ಮುರುಗೇಶಪ್ಪ ಜಿಲ್ಲಾ ಉಪಾಧ್ಯಕ್ಷರು ದಾವಣಗೆರೆ ಜಿಲ್ಲಾ ಘಟಕ -9448319073

ಶ್ರೀ ಶ್ರೀಧರ್ ಕೆ.ಪಿ.ಟಿ.ಸಿ.ಎಲ್. ಅಧ್ಯಕ್ಷರು ಜಿಲ್ಲಾ ನೌಕರರ ಘಟಕ -8762732010

ಶ್ರೀ ಎ. ವೀರಭದ್ರಪ್ಪ ಕಾರ್ಯಾಧ್ಯಕ್ಷರು ಜಿಲ್ಲಾ ನೌಕರರ ಘಟಕ  -9741153948

ಶ್ರೀ ಬಿ.ಎಸ್. ಶಂಭುಲಿಂಗಪ್ಪ ಪ್ರಧಾನ ಕಾರ್ಯದರ್ಶಿ ಜಿಲ್ಲಾ ನೌಕರರ ಘಟಕ -8431741601

ಶ್ರೀಮತಿ ಸುಷ್ಮ ಪಾಟೀಲ್ ಅಧ್ಯಕ್ಷರು ಜಿಲ್ಲಾ ಮಹಿಳಾ ಘಟಕ -8762278832

ಶ್ರೀಮತಿ ಮೀನಾ ಪ್ರಸಾದ್ ಅಣಪೂರ್ - ಪ್ರಧಾನ ಕಾರ್ಯದರ್ಶಿ ಜಿಲ್ಲಾ ಮಹಿಳಾ ಘಟಕ-9900579611

ಶ್ರೀ ಶಿವಕುಮಾರ್ ಕೆ. (ರಾಜು) ಅಧ್ಯಕ್ಷರು ಜಿಲ್ಲಾ ಯುವ ಘಟಕ -9880335422

ಶ್ರೀ ಬಾದಾಮಿ ಜಯಣ್ಣ ಕಾರ್ಯಾಧ್ಯಕ್ಷರು ಜಿಲ್ಲಾ ಯುವ ಘಟಕ-9448309922

ಶ್ರೀ ಕುಮಾರ್‌ ಹುಂಬಿ- ಪ್ರಧಾನ ಕಾರ್ಯದರ್ಶಿ ಜಿಲ್ಲಾ ಯುವ ಘಟಕ-9632666908

ಶ್ರೀ ಎಸ್. ಮಲ್ಲಿನಾಥ್ ಅಧ್ಯಕ್ಷರು ದಾವಣಗೆರೆ ತಾಲೂಕು ಘಟಕ, -9448533631

ಶ್ರೀ ಮಂಜುನಾಥ್ ಪುರವಂತ‌ ಪ್ರಧಾನ ಕಾರ್ಯದರ್ಶಿ ದಾವಣಗೆರೆ ತಾಲೂಕು ಘಟಕ,-9844104816

ಶ್ರೀ ಸ್ವರೂಪ್ ಅಂಗಡಿ ಅಧ್ಯಕ್ಷರು ನಗರ ಯುವ ಘಟಕ-9844746688

ಶ್ರೀ ಚಂದನ್‌ ಪಲ್ಲಾಗಟ್ಟಿ ಕಾರ್ಯಾಧ್ಯಕ್ಷರು ನಗರ ಯುವ ಘಟಕ -9844012588

ಶ್ರೀ ಲಿಂಗೇಶ್ ಹಿರೇಗೌಡ್ರು ಪ್ರಧಾನ ಕಾರ್ಯದರ್ಶಿ ನಗರ ಯುವ ಘಟಕ -9980554747

ಶ್ರೀಮತಿ ವೀಣಾ ನಟರಾಜ್‌ ಬೆಳ್ಳೂಡಿ ಅಧ್ಯಕ್ಷರು ನಗರ ಮಹಿಳಾ ಘಟಕ -9663664069

ಶ್ರೀಮತಿ ಪಾರ್ವತಿ ಶಿವಕುಮಾರ್ ಮತ್ತಿಹಳ್ಳಿ ಪ್ರಧಾನ ಕಾರ್ಯದರ್ಶಿ ನಗರ ಮಹಿಳಾ ಘಟಕ -9844745818 

ಶ್ರೀಮತಿ ರಶ್ಮಿ ನಾಗರಾಜ್ ಕುಂಕೋದ್,  ಸದಸ್ಯರು ದಾವಣಗೆರೆ ಜಿಲ್ಲಾ ಘಟಕ -9449678093

ಶ್ರೀ ಕೆ.ಎಸ್. ಸುರೇಶ್ ಅಧ್ಯಕ್ಷರು, ನಗರ ನೌಕರರ ಘಟಕ, -9449650016

ಶ್ರೀ ಬಿ.ಯು, ಕುಬೇರಪ್ಪ ಪ್ರಧಾನ ಕಾರ್ಯದರ್ಶಿ ನಗರ ನೌಕರರ ಘಟಕ,-9902483234

ಶ್ರೀ ಜಯಣ್ಣ ಎಂ.ಎಸ್‌. ಬಿಸಲೇರಿ, ಅಧ್ಯಕ್ಷರು ದಾವಣಗೆರೆ ತಾಲ್ಲೂಕು ಗ್ರಾಮಾಂತರ ಘಟಕ -9945287344

ಶ್ರೀ ವಿಶ್ವನಾಥ್‌ ಕಾಶೀಪುರ, ಪ್ರಧಾನ ಕಾರ್ಯದರ್ಶಿ ದಾವಣಗೆರೆ ತಾಲ್ಲೂಕು ಗ್ರಾಮಾಂತರ ಘಟಕ - 7676194604

ಶ್ರೀ ಶೇಖರಪ್ಪ ಗುಲದಹಳ್ಳಿ ಅಧ್ಯಕ್ಷರು ಹರಿಹರ ತಾಲ್ಲೂಕು ಘಟಕ -9902856025

ಶ್ರೀ ಚಂದ್ರಶೇಖರ  ಪ್ರಧಾನ ಕಾರ್ಯದರ್ಶಿ ಹರಿಹರ ತಾಲ್ಲೂಕು ಘಟಕ -9986669411

ಶ್ರೀ ಬಿ. ಗುರುಶಾಂತಪ್ಪ ಅಧ್ಯಕ್ಷರು ನ್ಯಾಮತಿ ತಾಲ್ಲೂಕು ಘಟಕ -

ಶ್ರೀ ಎಂ.ಎಸ್ . ಹಾಲೇಶ ಪ್ರಧಾನ ಕಾರ್ಯದರ್ಶಿ ನ್ಯಾಮತಿ ತಾಲ್ಲೂಕು ಘಟಕ -9535586636

ಶ್ರೀ ಎನ್. ಸಿ. ಅಜ್ಜಯ್ಯನಾಡಿಗರ್,  ಅಧ್ಯಕ್ಷರು ಜಗಳೂರು ತಾಲ್ಲೂಕು ಘಟಕ -9448588903

ಶ್ರೀ ಪಿ, ವೀರಣ್ಣ ಪಟ್ಟಣಶೆಟ್ಟಿ ಅಧ್ಯಕ್ಷ ರು ಹೊನ್ನಾಳಿ ತಾಲ್ಲೂಕು ಘಟಕ -9019355351,

ಶ್ರೀ ಹಾಲೇಶ್ ಕುಂಕೋದ್,ಪ್ರಧಾನ ಕಾರ್ಯದರ್ಶಿ, ಹೊನ್ನಾಳಿ ತಾಲ್ಲೂಕು ಘಟಕ -9480767070

ಶ್ರೀ ಶಿವಕುಮಾರ್ ಬೆಳಲಗೆರೆ,  ಅಧ್ಯಕ್ಷರು ಚನ್ನಗಿರಿ ತಾಲ್ಲೂಕು ಘಟಕ -9019130804

ಶ್ರೀ ಜಗದೀಶ ಎಂ. ಎಸ್. ತ್ಯಾವಣಗಿ, ಜಿಲ್ಲಾ ಯುವ ಉಪಾಧ್ಯಕ್ಷರು  -9663655108

ಶ್ರೀ ಎಂ. ಮಹೇಶ್ವರಪ್ಪ ಅಧ್ಯಕ್ಷರು ವಧು-ವರರ ಮಾಹಿತಿ ಕೇಂದ್ರ -9591260145

ಶ್ರೀ ಕೆ.ಸಿ. ಉಮಾಕಾಂತ್‌ ಕಾರ್ಯಾಧ್ಯಕ್ಷರು ವಧು-ವರರ ಮಾಹಿತಿ ಕೇಂದ್ರ -9916631390