ಹಗರಿಬೊಮ್ಮನಹಳ್ಳಿ ಶಾಖಾಮಠದ ಪರಮಪೂಜ್ಯ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರು
ಹಗರಿಬೊಮ್ಮನಹಳ್ಳಿ ಶಾಖಾಮಠದ ಪರಮಪೂಜ್ಯ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗೈಕ್ಯರಾಗಿರುವುದು ಪಂಚಮಸಾಲಿ ಸಮುದಾಯದ ಸದ್ಭಕ್ತರಿಗೆ
ಅಪಾರ ನೋವುಂಟುಮಾಡಿದೆ.ಪೂಜ್ಯರು ಪೂಜೆ ಪುನಸ್ಕಾರ,ಸಂಸ್ಕಾರ ನೀಡುವ ಮೂಲಕ ಸಮಾಜ ಸೇವೆ ಮತ್ತು ಸಂಘಟನೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು.
ಪರಮಪೂಜ್ಯರ ಆತ್ಮಕ್ಕೆ ಶಾಂತಿ ದೊರೆಯಲೆಂದು ಹರ ಮಹಾದೇವನಲ್ಲಿ ಪ್ರಾರ್ಥಿಸೋಣ.