email: [email protected] | phone: (08192) 222008 / 224914 | Sri Peetha: 94819 27666

ಹರಿಹರ ಹರಕ್ಷೇತ್ರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಯೋಗಸಿಂಹಾಸನಾಧೀಶ್ವರ,ಹರಪೀಠಾಧ್ಯಕ್ಷ,ಪಂಚಮಸಾಲಿ ಜಗದ್ಗುರು ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ  ತುಂಗಾನದಿಗೆ ಬಾಗೀನ ಸಮರ್ಪಣೆ ನೆರವೇರಲಿದೆ. ದಿನಾಂಕ-ಅಗಷ್ಟ್ 30,2023 ಸಮಯ-ಬೆಳಗ್ಗೆ 10ಕ್ಕೆ ಸ್ಥಳ-ತುಂಗಾರತಿ ತಟ,ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನ ಹಿಂಭಾಗ,ಹರಿಹರ.
ಆಯೋಜಕರು-ಮಹಿಳಾ ಘಟಕ,ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ,ಹರಿಹರ.

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿಯ ಶ್ರೀ ಭಂಡಾರಿ ದೇವಿ ಶಕ್ತಿಪೀಠ ಮಂದಿರದಲ್ಲಿ ಹಗರಿಬೊಮ್ಮನಹಳ್ಳಿ ಶಾಖಾಮಠದ ಪರಮಪೂಜ್ಯ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗ ಶರೀರದ ದರ್ಶನ ಪಡೆದು ಅಂತಿಮ ನುಡಿನಮನ ಸಲ್ಲಿಸಿದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು,ಜಗದ್ಗುರು ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ವಿವಿಧ ಮಠಾಧೀಶರು 

 

ಗೋಲಗೇರಿಯ ಶ್ರೀ ಭಂಡಾರಿ ದೇವಿ ಶಕ್ತಿಪೀಠ ಮಂದಿರದಲ್ಲಿ ಹರಕ್ಷೇತ್ರ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಹಗರಿಬೊಮ್ಮನಹಳ್ಳಿ ಶಾಖಾಮಠದ ಪರಮಪೂಜ್ಯ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರು ಲಿಂಗ ಶರೀರದ ದರ್ಶನ ಪಡೆದು ಅಂತಿಮ ಧಾರ್ಮೀಕ ವಿಧಿವಿಧಾನಗಳನ್ನು ನೆರವೇರಿಸಿದ  ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರು,ಜಗದ್ಗುರು ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಸದ್ಭಕ್ತರು.

Back to Top